sathyam shivam seva

ಸಂಸ್ಥೆಯ ಬಗ್ಗೆ ಒಳನೋಟ

ಮಾನ್ಯರೆ, ಮೇಲ್ಕಂಡ ಸತ್ಯ ಶಿವಂ ಸೇವಾ ಸಂಸ್ಥೆಯನ್ನು ನಾವು ಪ್ರಾರಂಭ ಮಾಡಿ ನೋಂದಣಿ ಮಾಡಲಾಗಿದೆ. ನಮ್ಮ ಸಂಸ್ಥೆಯ ವತಿಯಿಂದ ಹಿಂದೂ ಧಾರ್ಮ ಜಾಗೃತಿ, ಸಾಂಸ್ಕೃತಿಕ ಚಟುವಟಿಕೆಗಳು ಬಡ ವಿದ್ಯಾರ್ಥಿಗಳಿಗೆ ಸಹಾಯ, ವೃದ್ಧರು ಮತ್ತು ವಿಕಲಚೇತನರಿಗೆ ಸಹಾಯ ಹಸ್ತ, ಗೋಶಾಲೆಗಳಿಗೆ ಸಹಾಯ ಹಸ್ತ, ಬೆಂಗಳೂರಿನ ನಿವಾಸಿಗಳಿಗೆ ವಿವಿಧ ಇಲಾಖೆಯಿಂದ ಮೂಲ ಸೌಕರ್ಯಗಳಾದ ನೀರು ಮತ್ತು ಚರಂಡಿ ಸಮಸ್ಯೆ, ವಿದ್ಯುತ್ ಸಮಸ್ಯೆ, ಇನ್ನಿತರ ಸಮಸ್ಯೆಗಳು ಉಂಟಾದಾಗ ಆ ಬಗ್ಗೆ ಸಂಸ್ಥೆಯ ವತಿಯಿಂದ ಸಂಘಟಿತ ಪರಿಹಾರ ಕ್ರಮವನ್ನು ವಿವಿಧ ಇಲಾಖೆಯಲ್ಲಿ ವ್ಯವಹರಿಸಿ ಪರಿಹಾರ ಮಾಡುವ ಪ್ರಯತ್ನ ಈ ಸಂಸ್ತೆಯದ್ಹಾಗಿದೆ.

fiber_manual_record
fiber_manual_record
fiber_manual_record
fiber_manual_record

ಚಿತ್ರ ಪಟಗಳು

ಹೆಚ್ಚು ವೀಕ್ಷಿಸಿ

fiber_manual_record
fiber_manual_record
fiber_manual_record
fiber_manual_record