ಅಧ್ಯಕ್ಷರ ಮನವಿ
ಎನ್. ಶ್ರೀಧರ್
ಅಧ್ಯಕ್ಷರು
ಸತ್ಯಂ ಶಿವಂ ಸೇವಾ ಸಂಸ್ಥೆಯು ಸಾಮಾಜಿಕ ಕಳಕಳಿಯನ್ನು ಪ್ರಧಾನ ಉದ್ದೇಶವಾಗಿಟ್ಟುಕೊಂಡು ರೂಪ ತಳೆದ ಒಂದು ಸಂಸ್ಥೆ. ಇದು, ಸಮಾಜದಲ್ಲಿ ಧರ್ಮಜಾಗೃತಿ, ಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ಅಭಿಮಾನ ಬೆಳೆಸುವ, ಸಮುದಾಯದಲ್ಲಿ ಬಡತನ, ಅಂಗವೈಕಲ್ಯ ಮೊದಲಾದ ಕಾರಣಗಳಿಂದ ನೊಂದ ಜೇವಿಗಳಿಗೆ ಸಹಾಯ ಒದಗಿಸುವ, ಬಡಮಕ್ಕಳ ಕಷ್ಟ ನೀಗಿಸುವ, ಪೌರರ ಹಕ್ಕುಗಳನ್ನು ಕಾಪಾಡುವ, ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಯನ್ನು ಸುಗಮಗೊಳಿಸುವ, ಗೋಶಾಲೆ, ಪ್ರಾಣಿ ಪಕ್ಷಿ ಮತ್ತು ಮರ ಗಿಡಗಳ ರಕ್ಷಣೆ ಒದಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದು . ಬನ್ನಿ, ನಮ್ಮ ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ನಮ್ಮೊಂದಿಗೆ ಕೈಜೋಡಿಸಿ. ನಮ್ಮ ಸಂಸ್ಥೆಯ ಸದಸ್ಯತ್ವ ಪಡೆದು ನಿಮ್ಮ ತನು ಮನ ಧನ ಸಹಾಯ ನೀಡಿ ಒಂದು ಉತ್ತಮ ಸಮುದಾಯವನ್ನು ರಚಿಸುವ ಉದಾತ್ತ ಕಾರ್ಯದಲ್ಲಿ ಭಾಗಿಯಾಗಿ.
ಆಡಳಿತ ಮಂಡಳಿ
ಎನ್. ಶ್ರೀಧರ್
ಅಧ್ಯಕ್ಷರು
ಲಕ್ಷ್ಮೀನಾರಾಯಣ. ಸ್
ಪ್ರದಾನ ಕಾರ್ಯದರ್ಶಿ
ಮಧು
ಉಪಾಧ್ಯಕ್ಷರು
ಎಲ್.ವಿ. ಮಂಜುನಾಥ್
ಜಂಟಿ ಕಾರ್ಯದರ್ಶಿ
ಎನ್. ಶೇಷಾದ್ರಿ
ಖಜಾಂಚಿ
ಎಮ್.ಕೆ. ಶ್ರೀಧರ್
ಸಂಘಟನಾ ಕಾರ್ಯದರ್ಶಿ
ಆರ್.ಜಿ. ಭಾನುಮತಿ
ಪದಾಧಿಕಾರಿಗಳು
ರಾಜೇಂದ್ರ
ಪದಾಧಿಕಾರಿಗಳು
ಮಂಜುನಾಥ್.ಕೆ
ಪದಾಧಿಕಾರಿಗಳು
ರಘು
ಪದಾಧಿಕಾರಿಗಳು
ಶಶಿಪ್ರಸಾದ್
ನಿರ್ದೇಶಕರು
ರಾಘವೇಂದ್ರ ಬಿ.ಎನ್
ನಿರ್ದೇಶಕರು
ಸದಸ್ಯರು
ಕೆ.ಲ್.ರಾಜು
ಸತೀಶ್ ಕುಮಾರ್ ಜಿ.ಎ.
ಎನ್.ಲೀಲಾವಥಿ
ಪ್ರಸಾದ್
ಶ್ರೀಕಾಂತ್
ನಾಗೇಶ್
ಬಿ.ನ್.ಗಾಯತ್ರಿ ದೇವಿ
ಮಣಿ
ಉಷಾ ರಮೇಶ್
ಚೆನ್ನಕೇಶವ
ರಮೇಶ್ ಜಿ.ನ್
ಬಿ.ಸ್.ಶಾಮಸುಂದರ್
ಮಾಲತಿ ನಾಗರಾಜ
ವನಜ
ವಿಜಯ ಚಿಂದಾನಂದ್
ವೈ.ಸ್.ಜಗದೀಶ್
ವೈದೇಹಿ ನಾಗರಾಜ
ಶ್ರೀನಿವಾಸ
ಸ್ವರಸ್ಥಮ ಕೆ.ವಿ
ಪಿ.ಸ್.ಲಕ್ಷ್ಮಿ
ವಸುಂಧರಾ
ಸಂತೋಷ್ ಕೃಷ್ಣ
ಸುಮಾ ಶ್ರೀಧರ್